Copyright © HESCOM
ALL RIGHTS RESERVED.

ತಂತ್ರಗಳು:-

1) ಕಂದಾಯ ಉತ್ಪಾದನೆಯ ವರ್ಧನೆ..

2) ನಷ್ಟ ಮತ್ತು ಕಾರ್ಯಾಚರಣೆಯ ವೆಚ್ಚವನ್ನು ಕಡಿಮೆ ಮಾಡಲು ವಿತರಣಾ ಜಾಲವನ್ನು ಬಲಪಡಿಸುವುದು ಮತ್ತು ನವೀಕರಿಸುವುದು..

3) ನೌಕರ ಉತ್ಪಾದಕತೆಯನ್ನು ಹೆಚ್ಚಿಸುವುದು.

4) ಹು.ವಿ.ಸ.ಕಂ.ನಿ. ಗ್ರಾಹಕರಿಗೆ ಉತ್ತಮ ಸೇವೆಗಳನ್ನು ಒದಗಿಸುವುದು.

5)  33 KV / 11 KV DTC ವಿದ್ಯುತ್ ಪರಿಶೋಧನೆಯ ಮಟ್ಟದಲ್ಲಿ ಅನಿವಾರ್ಯ ನಷ್ಟವನ್ನು ಉಳಿಸುವುದು.

6) ಜಾಗೃತದಳ ಕಾರ್ಯ ಚಟುವಟಿಗಳನ್ನು ಚುರುಕುಗೊಳಿಸಿ ವಿದ್ಯುತ್ ಕಳ್ಳತನ ಮತ್ತು ಕಳ್ಳಸಾಗಣೆಯನ್ನು ಕಡಿಮೆ ಮಾಡುವುದು.

 

Designed By- IT Team HESCOM.

  ಸಹಾಯವಾಣಿ
      ೧೯೧೨

      (1912)