ಸಹಾಯವಾಣಿ
      ೧೯೧೨

      (1912)

Copyright © HESCOM
ALL RIGHTS RESERVED.

Designed By- IT Team HESCOM.

ದೃಷ್ಟಿಕೋನ:


1) 100% ಗ್ರಾಮೀಣ ವಿದ್ಯುತಿಕರಣ

2) ಟಿ & ಡಿ ನಷ್ಟವನ್ನು ಕ್ರಮೇಣವಾಗಿ ಶೇಖಡ 15% ಗಿಂತ ಕಡಿಮೆ ಗೊಳಿಸುವದು

3) ಫೀಡರ ನಿಂದ  ಗ್ರಾಹಕ ಅನುಸ್ಥಾಪನೆಗಳಿಗೆ ಸರಿಯಾಗಿ ಎಲ್ಲಾ ಹಂತಗಳಲ್ಲಿ 100% ಮೀಟರಿಂಗ ಮಾಡುವಿಕೆ.

4) ವಿದ್ಯುತ್ ವ್ಯಥ್ಯೆಯ ವನ್ನು ಕಡಿಮೆ ಗೊಳಿಸುವದು

5) ಜಾಗೃತ  ಚಟುವಟಿಕೆ ಗಳ ಮೂಲಕ ವಾಣಿಜ್ಯ ನಷ್ಟವನ್ನು ನಿವಾರಿಸುವದು

6) ಹೆಚ್ಚಿನ ಚಟುವಟಿಕೆಗಳಲ್ಲಿ ಮಾಹಿತಿ ತಂತ್ರಜ್ಞಾನದ ಬಳಕೆ ಮಾಡುವದು

7) ಎ.ಟಿ ಮತ್ತು ಸಿ ನಷ್ಟವನ್ನು ಕಡಿಮೆ ಮಾಡುವ ಮೂಲಕ ವ್ಯವಹಾರ ದಕ್ಷತೆಯನ್ನು ಹೆಚ್ಚಿಸುವುದು.