Copyright © HESCOM
ALL RIGHTS RESERVED.

ಸಹಾಯವಾಣಿ
      ೧೯೧೨

      (1912)

Designed By- IT Team HESCOM.

ಹೆಸ್ಕಾಂ ಹಿನ್ನೆಲೆ:


1) ಕರ್ನಾಟಕ ಸರ್ಕಾರವು ಸುಧಾರಣೆಗಳ ಭಾಗವಾಗಿ ಕರ್ನಾಟಕ ರಾಜ್ಯದಲ್ಲಿ ಪ್ರಸರಣ ಮತ್ತು ವಿತರಣಾ ಚಟುವಟಿಕೆಗಳನ್ನು ನಿಯೋಜಿಸಿದೆ.


2) ಇದರ ಪರಿಣಾಮವಾಗಿ, ಹೆಸ್ಕಾo ಲಿಮಿಟೆಡ್ 30.04.2002 ರಂದು ಕಂಪೆನಿಗಳ ಆಕ್ಟ್, 1956 ರ ಅಡಿಯಲ್ಲಿ ಸಂಘಟಿತವಾಯಿತು


3) ಕಂಪನಿಯು ಕಾರ್ಯಾಚರಣೆಯನ್ನು 01-06-02 ಪ್ರಾರಂಭಿಸಿತು.


4) ಧಾರವಾಡ, ಬೆಳಗಾವಿ, ಗದಗ, ಹಾವೇರಿ, ಉತ್ತರ ಕನ್ನಡ, ಬಾಗಲಕೋಟೆ ಮತ್ತು ಬಿಜಾಪುರ ಸೇರಿದಂತೆ 7 ಜಿಲ್ಲೆಗಳಲ್ಲಿ ಕಂಪನಿ ಭೌಗೋಳಿಕ ವ್ಯಾಪ್ತಿಯನ್ನು ಹೊಂದಿದೆ.


5) ಕಂಪೆನಿಯು ಪ್ರಸ್ತುತ 2 ವಲಯ, 7 ವೃತ್ತ ವನ್ನು ಹೊಂದಿದ್ದು  ಸರಾಸರಿ 54513 ಚದರ ಕಿ. ಮೀ ಪ್ರದೇಶ  ಮತ್ತು 1.66 ಕ್ಕೂ ಹೆಚ್ಚು ಜನಸಂಖ್ಯೆ ಯನ್ನು ಹೊಂದಿದೆ