Copyright © HESCOM
ALL RIGHTS RESERVED.

Designed By- IT Team HESCOM.

  ಸಹಾಯವಾಣಿ
      ೧೯೧೨

      (1912)

ಇತರೆ

ಆನ್-ಲೈನ್  ಲಿಂಕ್

ಆನ್-ಲೈನ್  ಲಿಂಕ್

  ದೂರು ನೋಂದಣಿ

 ಸೌರಶಕ್ತಿ ಮೇಲ್ಛಾವಣಿ

ಪ್ರಮುಖ ಲಿಂಕ್

hit counter

ನೇಮಕಾತಿ

ನವೀಕರಣಗಳು:

ಸಹಾಯಕ ಇಂಜಿನೀಯರ್[ವಿ], ಸಹಾಯಕ ಲೆಕ್ಕಾಧಿಕಾರಿ ಮತ್ತು ಕಿರಿಯ ಇಂಜಿನೀಯರ್[ವಿ] ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಕಟ್ ಆಫ್ ಅಂಕಗಳನ್ನು ಪ್ರಕಟಿಸುವ/ ಇಕ್ವೀ-ಪರಸಂಟೇಲಿ ಆಧಾರದ ಮೇರೆಗೆ ಸಹಾಯಕ ಮತ್ತು ಕಿರಿಯ ಸಹಾಯಕ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಕಟ್ ಆಫ್ ಅಂಕಗಳನ್ನು ಪ್ರಕಟಿಸುವ ಕುರಿತು

ಕ.ವಿ.ಪ್ರ.ನಿ.ನಿ.ಯ ಅಧಿಸೂಚನೆ ಸಂಖ್ಯೆ: ಕವಿಪ್ರನಿನಿ/ ಬಿ16/ 40360/ 2016-17, ದಿನಾಂಕ: 27.01.2018 ರನ್ವಯ ಹು.ವಿ.ಸ.ಕಂ.ನಿ. ವೆಬ್-ಸೈಟ್[ಅಂತರ್-ಜಾಲ] ದಲ್ಲಿ ಪ್ರಕಟಿಸಿರುವ ಹು.ವಿ.ಸ.ಕಂ.ನಿ.ಗೆ ಸಂಬಂಧಿಸಿದ, ಅನುಬಂಧ-2 ರ ಎಲ್ಲಾ ಅಭ್ಯರ್ಥಿಗಳನ್ನು ದಿನಾಂಕ: 05.02.2018 ರಂದು ಬೆಳ್ಳಿಗ್ಗೆ 10:00 ಗಂಟೆಗೆ ಹು.ವಿ.ಸ.ಕಂ.ನಿ. ಕಂಪನಿ ಕಾರ್ಯಾಲಯ ಹಿಂದುಗಡೆ ಇರುವ ಕ.ವಿ.ಪ್ರ.ನಿ.ನಿ. ಲೆಕ್ಕಾಧಿಕಾರಿಗಳ ಸಂಘದ ಕಟ್ಟಡ, ನವನಗರ, ಹುಬ್ಬಳ್ಳಿಯಲ್ಲಿ ದಾಖಲಾತಿ ಪರಿಶೀಲನೆ ಹಾಗೂ ಸಂಬಂಧಿಸಿದ ಅಂಗವಿಕಲತೆಯ ವೈದ್ಯಕೀಯ ತಪಾಸಣೆಗಾಗಿ, On-Line ಅರ್ಜಿಯಲ್ಲಿ ಸಲ್ಲಿಸಿರುವ ಮೂಲ ದಾಖಲಾತಿಗಳು ಹಾಗೂ ದೃಢೀಕೃತ ಪ್ರತಿಗಳೊಂದಿಗೆ ಹಾಜರಾಗಲು ಸೂಚಿಸಿದೆ.

ಹೆಸ್ಕಾo


ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪೆನಿ (ಹೆಸ್ಕಾo)  ಕರ್ನಾಟಕ ರಾಜ್ಯದ ವಿದ್ಯುತ್ ವಿತರಣಾ ಕಂಪನಿಯಲ್ಲಿ ಒಂದಾಗಿದೆ.  ಹೆಸ್ಕಾo 2002 ರ ಕಂಪೆನಿ ಆಕ್ಟ್ ಅಡಿಯಲ್ಲಿ ರಚನೆಯಾಯಿತು. ಹೆಸ್ಕಾo ಧಾರವಾಡ, ಗದಗ, ಬಿಜಾಪುರ, ಬಾಗಲಕೋಟೆ, ಉತ್ತರ ಕನ್ನಡ, ಹಾವೇರಿ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ವಿದ್ಯುತ್ ವಿತರಣಾ ಜವಾಬ್ದಾರಿ ಹೊಂದಿರುತ್ತದೆ